Mysore Dasara 2022: ರತ್ನ ಖಚಿತ ಸಿಂಹಾಸನದ ವೈಶಿಷ್ಟ್ಯ | Oneindia Kannada

2022-09-15 4,339

#MysuruDasara2022 #Golden Throne #Mysore Palace


ಖಾಸಗಿ ದರ್ಬಾರ್ ನಲ್ಲಿ ಮುಖ್ಯವಾಗಿ ಗಮನಸೆಳೆಯುವುದು ರತ್ನಖಚಿತ ಸಿಂಹಾಸನವಾಗಿದ್ದು, ಇದನ್ನು ನವರಾತ್ರಿ ಸಮಯದಲ್ಲಿ ಜೋಡಿಸಲಾಗುತ್ತದೆ. ಪ್ರತಿವರ್ಷವೂ ನವರಾತ್ರಿಗೆ ಮುನ್ನ ಸಿಂಹಾಸನವನ್ನು ಜೋಡಿಸಿ ಖಾಸಗಿ ದರ್ಬಾರ್ ಮುಗಿದ ನಂತರ ವಿಸರ್ಜಿ‍ಸಲಾಗುತ್ತದೆ,
The main highlight of the private durbar is the bejeweled throne, which is assembled during Navratri. Every year before Navratri, the throne is assembled and dissolved after the private durbar is over.